HEALTH TIPS

ಆರ್.ಎಲ್.ವಿ. ರಾಮಕೃಷ್ಣನ್ ಗೆ ಎಂ.ಎ. ಭರತನಾಟ್ಯದಲ್ಲಿ ಎರಡನೇ ರ್ಯಾಂಕ್

              ಕಾಲಡಿ: ಮಾನಸಿಕ ಒತ್ತಡದ ನಡುವೆಯೂ ಆರ್‍ಎಲ್‍ವಿ ರಾಮಕೃಷ್ಣನ್ ಅವರು ಬರೆದಿರುವ ಭರತನಾಟ್ಯ ಎಂಎ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ಖುಷಿಯನ್ನು ಆರ್‍ಎಲ್‍ವಿ ರಾಮಕೃಷ್ಣನ್ ಅವರು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ರಾಮಕೃಷ್ಣ ಅವರ ಫೇಸ್‍ಬುಕ್ ಪೋಸ್ಟ್:

                'ಕಳೆದ ಎರಡು ವರ್ಷಗಳಿಂದ ನಾನು ಕಾಲಡಿ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ಪೂರ್ಣಾವಧಿ ವಿದ್ಯಾರ್ಥಿಯಾಗಿ ಎಂಎ ಭರತನಾಟ್ಯವನ್ನು ಓದುತ್ತಿದ್ದು, ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುತ್ತೇನೆ. ನಿನ್ನೆ ಫಲಿತಾಂಶ ಬಂದಿದೆ. ನನ್ನ ಆತ್ಮೀಯ ಸ್ನೇಹಿತರೇ, ಎಂಎ ಭರತನಾಟ್ಯದಲ್ಲಿ 2ನೇ ರ್ಯಾಂಕ್ ಪಡೆದಿರುವ ಬಗ್ಗೆ ಖುಷಿಗೊಂಡಿರುವೆ. ಕಳೆದ ಕೆಲವು ತಿಂಗಳುಗಳಿಂದ ಉಂಟಾದ ಸಮಸ್ಯೆಗಳ ನಡುವೆಯೇ ಪರೀಕ್ಷೆ ನಡೆದಿದ್ದು, ಅದಕ್ಕೇ ಬಹಳ ಮಾನಸಿಕ ಒತ್ತಡದಲ್ಲಿ ಪರೀಕ್ಷೆ ಬರೆದೆ’ ಎಂದು ಬರೆದಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries