HEALTH TIPS

ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಂದ ಅಮೃತ್ ಭಾರತ್ ರೈಲ್ವೆ ನಿಲ್ದಾಣ ಕಾಮಗಾರಿ ವೀಕ್ಷಣೆ

                 ಕಾಸರಗೋಡು: ಅಮೃತ್ ಭಾರತ್ ರೈಲು ನಿಲ್ದಾಣದ ಕಾಮಗಾರಿಯ ಪ್ರಗತಿ ಪರಿಶೀಲನೆಗಾಗಿ ಪಾಲಕ್ಕಾಡ್ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರುಣ್ ಕುಮಾರ್ ಚತುರ್ವೇದಿ ನೇತೃತ್ವದ ಅಧಿಕಾರಿಗಳ ತಂಡ ಕಾಸರಗೋಡಿಗೆ ಭೇಟಿ ನೀಡಿತು.   

                 ಎಡಿಆರ್‍ಎಂ ಎಸ್.ಜಯಕೃಷ್ಣನ್, ಸೀನಿಯರ್ ಡಿಇಎನ್ ಸಂಯೋಜಕ ಮೊಹಮ್ಮದ್ ಅಸ್ಲಾಂ ಅವರು ಜತೆಗಿದ್ದರು.  ಅಧಿಕಾರಿಗಳ ತಂಡವು ಕಾಸರಗೋಡು ರೈಲ್ವೆ ನಿಲ್ದಾಣ ಬಳಿ ನಿರ್ಮಾಣದಲ್ಲಿರುವ ಅಮೃತ್‍ಭಾರತ್ ನಿಲ್ದಾಣದ ಕಾಮಗಾರಿಗಳ ಬಗ್ಗೆ ಅವಲೋಕನ ನಡೆಸಿತು. ನಂತರ  ಕಣ್ಣೂರು, ತಲಶ್ಶೇರಿ, ಮಾಹಿ ಮತ್ತು ವಡಕರ ನಿಲ್ದಾಣಗಳಿಗೆ ಭೇಟಿ ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries