HEALTH TIPS

ಮಹಿಳಾ ಫುಟ್ಬಾಲ್ ವಿಡಿಯೋ ವಿಶ್ಲೇಷಕಿ ಎಂ. ಅಂಜಿತಾಗೆ ಜಿಲ್ಲಾಧಿಕಾರಿ ಅಭಿನಂದನೆ

          ಕಾಸರಗೋಡು: ಭಾರತದ ಮೊದಲ ಮಹಿಳಾ ಫುಟ್ಬಾಲ್ ವಿಡಿಯೋ ವಿಶ್ಲೇಷಕಿಯಾಗಿ ಕೇರಳ ಫುಟ್ಬಾಲ್ ಆಟಗಾರ್ತಿ ಕಾಸರಕೋಟ್ ಮಡಿಕೈ ಬಂಗಲಂ ಮೂಲದ ಎಂ. ಅಂಜಿತಾ ಅವರ ಸಾಧನೆ ಗಮನಾರ್ಹವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

             ಮೈದಾನದಲ್ಲಿ ಸ್ವಂತ ಆಟಗಾರರು ಮತ್ತು ಎದುರಾಳಿಗಳ ಸಾಮಥ್ರ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಅವಲೋಕನ ನಡೆಸಿ, ಈ ಬಗ್ಗೆ ತರಬೇತುದಾರರಿಗೆ ಅಗತ್ಯ ಸೂಚನೆ ನೀಡುವ  ವೀಡಿಯೊ ವಿಶ್ಲೇಷಕರು ವೃತ್ತಿಪರ ಫುಟ್‍ಬಾಲ್ ಕೂಟಗಳಿಗೆ ಅನಿವಾರ್ಯವಾಗಿರುತ್ತದೆ. ಇದರಿದ ತರಬೇತುದಾರರಿಗೆ ಎಲ್ಲಿ ಸುಧಾರಿಸಬೇಕು ಎಂಬುದರ ಕುರಿತು ಸರಿಯಾದ ವರದಿ ಲಭ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಮೊದಲ ಮಹಿಳಾ ವಿಡಿಯೋ ವಿಶ್ಲೇಷಕಿಯಾಗಿ ಇತಿಹಾಸ ಸೃಷ್ಟಿಸುತ್ತಿರುವ ಅಂಜಿತಾ ಅವರಿಗೆ ಆಲ್ ದಿ ಬೆಸ್ಟ್ ಹಾಗೂ ಅಭಿನಂದನೆಗಳು ಎಂದು ಜಿಲ್ಲಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries