HEALTH TIPS

ಎಡನೀರು ಮಠದಲ್ಲಿ ಅಖಂಡ ಭಜನಾ ಸಂಕೀರ್ತನೆಗೆ ಚಾಲನೆ

             ಬದಿಯಡ್ಕ: ಎಡನೀರು ಶ್ರೀಗಳ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯ ಭಾಗವಾಗಿ 60 ದಿನಗಳ ಕಾಲ ನಡೆಯಲಿರುವ ಅಖಂಡ ಭಜನಾ ಸಂಕೀರ್ತನೆಗೆ ಭಾನುವಾರ ಬೆಳಗ್ಗೆ ಕಾಸರಗೋಡು ಚಿನ್ಮಯ ಮಿಶನ್‍ನ ಶ್ರೀ ವಿವಿಕ್ತಾನಂದ ಸರಸ್ವತೀ ಸ್ವಾಮೀಜಿ ದೀಪಬೆಳಗಿಸಿ ಚಾಲನೆಯನ್ನು ನೀಡಿದರು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯ  ವಹಿಸಿದ್ದರು. ನಂತರ ಎಡನೀರು ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ತಂಡದವರಿಂದ ಭಜನೆ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries