HEALTH TIPS

ಮಹಿಳೆ ಮೃತದೇಹ ಮನೆಸನಿಹದ ಕೆರೆಯಲ್ಲಿ ಪತ್ತೆ

             ಪೆರ್ಲ: ಪಡ್ರೆ ನಿವಾಸಿ ಬಾಲಗೋಪಾಲ್ ಅವರ ಪತ್ನಿ ಮಮಜುಳಾ(38)ಅವರ ಮೃತದೇಹ ಮನೆ ಸನಿಹದ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಮೋಟಾರ್‍ಗೆ ಅಳವಡಿಸಲಾಗಿದ್ದ ಪೈಪ್ ಒಡೆದಿದ್ದು, ಇದನ್ನು ಸರಿಪಡಿಸುವ ಮಧ್ಯೆ ಆಯತಪ್ಪಿ ಕೆರೆಗೆ ಬಿದ್ದಿರಬೇಕೆಂದು ಸಂಶಯಿಸಲಾಗಿದೆ. ಬಾಲಗೋಪಾಲ್ ಅವರ ಹಾಲು ಕರೆದು ಡಿಪೋಗೆ ಕೊಂಡೊಯ್ದಿದ್ದು, ವಆಪಸಾಗುವಾಗ ಮಂಜುಳ ನಾಪತ್ತಯಾಗಿದ್ದರು. ಹುಡುಕಾಟದ ಮಧ್ಯೆ ಕೆರೆಯಲ್ಲಿ ಮೃತದೇಹ ಪತ್ತೆಯಘಿದೆ. ಸ್ಥಳೀಯರ ನೆರವಿನಿಂದ ಮೃತದೇಹ ಮೇಲಕ್ಕೆತ್ತಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries