HEALTH TIPS

ಗಣೇಶೋತ್ಸವದ ವಿಗ್ರಹ ರಚನೆಗೆ ಮುಹೂರ್ತ

      ಸಮರಸ ಚಿತ್ರಸುದ್ದಿ: : ಕಾಸರಗೋಡು ಶ್ರೀಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ನಡೆಯಲಿರುವ 69ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಗ್ರಹ ರಚನೆಗೆ ಮುಹೂರ್ತ ನಡೆಯಿತು.  ಶಿಲ್ಪಿ ಲಕ್ಷೀಶ ಆಚಾರ್ಯ ಮತ್ತು ಯೋಗೀಶ ಆಚಾರ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಗ್ರಹ ಸೇವಾದಾರರಾದ ಅರವಿಂದ ಮತ್ತು ಕುಟುಂಸ್ಥರು, ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಮುರಳೀಧರ, ಕಾರ್ಯದರ್ಶಿ ಕೆ.ಎನ್.ಕಮಲಾಕ್ಷ,,ಕೋಶಾಧಿಕಾರಿ ಆಶೋಕ ಕೆ, ನಾಗೇಶ ಮನ್ನಿಪ್ಪಾಡಿ, ರವಿ ಕೇಸರಿ, ಧಾರ್ಮಿಕ ಸಾಮಾಜಿಕ ಮುಂದಾಳು ಕೆ.ಎನ್ ವೆಂಕಟ್ರಮಣ ಹೊಳ್ಳ ಕಾಸರಗೋಡು, ಉಮೇಶ,ನಾಗೇಶ ಗಟ್ಟಿ,ಜಲಜಾಕ್ಷಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries