HEALTH TIPS

ಪಾಕಿಸ್ತಾನ: ತನಿಖೆ ಬೆನ್ನಲ್ಲೇ ಪರಾರಿಯಾದ ಮಾಜಿ ಐಎಸ್‌ಐ ಮುಖ್ಯಸ್ಥರ ಆಪ್ತ

         ಲಾಹೋರ್‌: ಭ್ರಷ್ಟಾಚಾರ ಹಾಗೂ ಇತರೆ ಆರೋಪಗಳಿಂದಾಗಿ ಸೇನೆಯ ವಶದಲ್ಲಿದ್ದ ಪಾಕಿಸ್ತಾನ ಐಎಸ್‌ಐನ ಮಾಜಿ ಮುಖ್ಯಸ್ಥ ಲೆ.ಜನರಲ್‌ ಫೈಜ್‌ ಹಮೀದ್‌ ಅವರ ಆಪ್ತರೊಬ್ಬರು ಬಂಧನ ಭೀತಿಯಿಂದ ದೇಶದಿಂದ ಪರಾರಿಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

        ಜನರಲ್‌ ಹಮೀದ್‌ ಜತೆಗೆ ಪಾಕಿಸ್ತಾನ, ವಿದೇಶಗಳಲ್ಲಿ ವ್ಯಾವಹಾರಿಕ ಸಂಬಂಧ ಹೊಂದಿದ್ದ ಮೊಹ್ಸೀನ್‌ ವಾರೈಚ್‌ ಅವರು ಬ್ರಿಟನ್‌ಗೆ ಪರಾರಿಯಾಗಿದ್ದಾರೆ ಎಂದು 'ಸಮಾ ಟಿವಿ' ವರದಿ ಮಾಡಿದೆ.

            ಐಎಸ್‌ಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸೇನಾಧಿಕಾರಿ, ಹಲವು ನಾಗರಿಕರನ್ನು ಈಗಾಗಲೇ ವಶಕ್ಕೆ ಪಡೆದು ಸೇನೆಯು ತನಿಖೆ ನಡೆಸುತ್ತಿದೆ.

           ಮೊಹ್ಸೀನ್‌ ದೇಶ ತೊರೆದಿರುವುದನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಪಾಕಿಸ್ತಾನದ ಒಳಾಡಳಿತ ಸಚಿವ ಮೊಹ್ಸೀನ್‌ ನಕ್ವಿ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries