HEALTH TIPS

ವಿದ್ಯುತ್ ತಂತಿಯಿಂದ ಶಾಕ್ ತಗುಲಿ ಪೆಟ್ರೋಲ್ ಪಂಪ್ ಸಿಬ್ಬಂದಿ ದಾರುಣ ಮೃತ್ಯು

          ಮಂಜೇಶ್ವರ : ಹೈಟೆನ್ಶನ್ ವಿದ್ಯುಣಜಿ ಲೈನಿನಿಂದ ಶಾಕ್ ತಗುಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಸನಿಹದ ಹೊಸಬೆಟ್ಟು ನಿವಾಸಿ ಯಶವಂತ(23)ಮೃತಪಟ್ಟಿದ್ದಾರೆ. ಉಪ್ಪಳದಲ್ಲಿ ಪೆಟ್ರೋಲ್ ಪಂಪ್‍ನಲ್ಲಿ ಕಾರ್ಮಿಕರಾಗಿದ್ದರು. ಕೆಲಸಕ್ಕೆ ಹೊರಡುವ ಮಧ್ಯೆ ಮನೆ ಛಾವಣಿಗೆ ಬಾಗಿ ನಿಂತಿದ್ದ ತೆಂಗಿನ ಗರಿಯನ್ನು ತೆರವುಗೊಳಿಸುವ ಯತ್ನದಲ್ಲಿದ್ದಾಗ ವಿದ್ಯು ಶಾಕ್ ತಗುಲಿ ಅಂಗಳಕ್ಕೆ ಅಳವಡಿಸಿದ್ದ ಶೀಟ್‍ಗೆ ಬಿದ್ದಿದ್ದರು. ತಕ್ಷಣ ಇವರನ್ನು ಮಂಜೇಶ್ವರದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries