HEALTH TIPS

ಬಿಲ್ ಪಾವತಿಸದ ಗ್ರಾಹಕರ ನೀರಿನ ಸಂಪರ್ಕ ಕಡಿತಗೊಳಿಸಲು ತೀರ್ಮಾನ

ಕಾಸರಗೋಡು: ಕೇರಳ ಜಲ ಪ್ರಾಧಿಕಾರ, ಕಾಸರಗೋಡು ವಿಭಾಗದ ಅಧೀನದಲ್ಲಿರುವ ನೀರಿನ ತೆರಿಗೆ ಬಿಲ್‍ಗಳನ್ನು ಪಾವತಿಸದ ಗ್ರಾಹಕರು, ಹಾಳಾದ ಮೀಟರ್ ಬದಲಾಯಿಸದ ಗ್ರಾಹಕರು ಮತ್ತು ಮೀಟರ್ ಬದಲಾಯಿಸದ ಗ್ರಾಹಕರ ನೀರಿನ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೇರಳ ಜಲ ಪ್ರಾಧಿಕಾರ, ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.

ಗ್ರಾಹಕರು ಕಾಸರಗೋಡು ವಿಭಾಗದ ವ್ಯಾಪ್ತಿಯ ಚೆರುವತ್ತೂರು, ಕಾಞಂಗಾಡು, ಕಾಸರಗೋಡು, ಕುಂಬಳೆ ಮತ್ತು ಬೋವಿಕ್ಕಾನ ವಿಭಾಗ ಕಚೇರಿಗಳಲ್ಲಿ ಅಥವಾ ಆನ್‍ಲೈನ್‍ನಲ್ಲಿ ಆದಷ್ಟು ಬೇಗ ಬಾಕಿಯನ್ನು ಪಾವತಿಸಬೇಕು.  ಇಲ್ಲವಾದಲ್ಲಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕೇರಳ ಜಲ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries