HEALTH TIPS

ಗರ್ಭಕೋಶದ ಅರ್ಬುದರೋಗ ತಪಾಸಣಾ ಶಿಬಿರ

ಕಾಸರಗೋಡು: 'ಪ್ರಸೂತಿ ತಂತ್ರ-ಸ್ತ್ರೀರೋಗ'ಯೋಜನೆಯ ಅಂಗವಾಗಿ ಪಡನ್ನಕ್ಕಾಡ್ ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ನವೆಂಬರ್ ತಿಂಗಳ ಎಲ್ಲಾ ಗುರುವಾರ ದಿವಸಗಳಂದು (7, 14, 21, 28) 21 ರಿಂದ 85 ವರ್ಷ ವಯಸ್ಸಿನ ಮಹಿಳೆಯರಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಗರ್ಭಕೋಶದ ಅರ್ಬುದ ತಪಾಸಣಾ ಶಿಬಿರ ನಡೆಸಲಾಗುವುದು.

ನಿರಂತರ ಬಣ್ಣದಿಂದ ಕೂಡಿದ ಸ್ರಾವ,  ಗುಪ್ತಾಂಗದಲ್ಲಿ ತುರಿಕೆ, ಮುಟ್ಟಿನ ಏರಿಳಿತ ಮುಂತದ ಸಮಸ್ಯೆಯುಳ್ಳ ಮಹಿಳೆಯರಿಗೆ ಸ್ಕ್ರೀನಿಂಗ್ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.

ಶಿಬಿರದ ನಂತರ ರೋಗ ಲಕ್ಷಣಗಳಿರುವ ಮಹಿಳೆಯರಿಗೆ ಉಚಿತ ಪ್ಯಾಪ್ ಸ್ಮಿಯರ್ ತಪಾಸಣೆ ಮಾಡಲಾಗುವುದು. ಶಿಬಿರಕ್ಕೆ ಹೆಸರು ನೋಂದಾಯಿಸುವವರು ಮೊಬೈಲ್ ಸಂಖ್ಯೆ(7907304528)ಸಂಪರ್ಕೀಸುವಂತೆ  ಜಿಲ್ಲಾ ಆಯುರ್ವೇದ ಮುಖ್ಯ ವೈದ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries