HEALTH TIPS

ದಾಳಿಯಲ್ಲಿ ಮೃತಪಟ್ಟ ಸಿಧು ಮೂಸೆವಾಲಾ ತಮ್ಮನ ಜನನ; ಪಾಲಕರಿಂದ ಚಿತ್ರ ಬಿಡುಗಡೆ

       ಮುಂಬೈ: ಗಾಯಕ ದಿವಂಗತ ಸಿಧು ಮೂಸೇವಾಲ ಪೋಷಕರು ಇದೇ ಮೊದಲ ಬಾರಿಗೆ ತಮ್ಮ ಎರಡನೇ ಮಗುವಿನ ಮುಖವನ್ನು ಅನಾವರಣ ಮಾಡಿದ್ದಾರೆ.


       ಮಗುವಿಗೆ ಶುಭ್‌ದೀಪ್‌ ಎಂದು ನಾಮಕರಣ ಮಾಡಿರುವ ಅವರು, ಮಗುವಿನ ತಲೆಗೆ ಪಗಡಿಯನ್ನು ಸುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

        ಸಿಧು ಮೂಸೇವಾಲ ಮೃತಪಟ್ಟು ಎರಡು ವರ್ಷಗಳ ಬಳಿಕೆ ಕಳೆದ ಮಾರ್ಚ್‌ನಲ್ಲಿ ಸಿಧು ತಾಯಿ ಚರಣ್ ಕೌರ್‌ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಸಿಧು ತಂದೆ ಬಲ್‌ಕೌರ್‌ ಸಿಂಗ್‌ ತಮ್ಮ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.

              ಮಗುವಿನ ಫೋಟೊ ನೋಡಿ ಮೆಚ್ಚಿಕೊಂಡಿರುವ ಸಿಧು ಮೂಸೆವಾಲ ಅಭಿಮಾನಿಗಳು 'ಪುಟ್ಟ ಸಿಧು' ಎಂದು ಕರೆದಿದ್ದಾರೆ.

            'ಶುಭ್‌ದೀಪ್‌ ಮೂಲಕ ಸಿಧುನೇ ಜನಿಸಿರುವ ಹಾಗಿದೆ' ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

               2022ರ ಮೇ 9ರಂದು ಆರು ಜನ ದುಷ್ಕರ್ಮಿಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಗಾಯಕ ಸಿಧು ಮೂಸೆವಾಲಾ ಮೃತಪಟ್ಟಿದ್ದರು.

                ನಿತ್ಯ ಸುದ್ದಿಗಳಿಗಾಗಿ ಸಮರಸ ಸುದ್ದಿ. ಡಾಟ್ ಕಾಂ ಗೆ ಭೇಟಿ ನೀಡಿ.

                 ಜನಪರ,  ಕ್ರಿಯಾತ್ಮಕ ಮಾಧ್ಯಮಗಳಿಗೆ ಜನಬೆಂಬಲ ಅಗತ್ಯ

                 ನಿತ್ಯ ಸತ್ಯದೊಂದಿಗೆ ಧನಾತ್ಮಕ ಸಮಾಜ ನಿರ್ಮಾಣದ ಲಕ್ಷ್ಯವಿರಿಸಿ ಮುನ್ನಡೆಯುತ್ತಿರುವ    

                   ಸಮರಸ ಸುದ್ದಿ ಬಳಗಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.

                    ಸಮರಸ ಸುದ್ದಿ.ಡಾಟ್ ಕಾಮ್ ಗೆ ದೇಣಿಗೆ ನೀಡಿ ಹೆಗಲು ನೀಡಿ.

              ಈ ಕೆಳಗಿನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಲು ಕ್ಲಿಕ್ ಮಾಡಿ.


                                           ಇದು ಗಡಿನಾಡು ಕಾಸರಗೋಡಿನ ಜನಧ್ವನಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries