ಸಮರಸ ಚಿತ್ರಸುದ್ದಿ: ಪೆರ್ಲ: ಬಜಕೂಡ್ಲು ಶ್ರೀರಾಜಂದೈವ ಹಾಗೂ ಪರಿವಾರ ದೈವಗಳ ನರ್ತನ ಸ್ಥಳವಾಗಿರುವ ಬಜಕೂಡ್ಲು ಮೈದಾನದಲ್ಲಿ ಶ್ರೀದೈವಗಳಿಗೆ ತಂಬಿಲ ಸೇವೆ ಶುಕ್ರವಾರ ಕ್ಷೇತ್ರಾಚಾರ್ಯರ ನೇತೃತ್ವದಲ್ಲಿ ಜರುಗಿತು.
0
samarasasudhi
ಡಿಸೆಂಬರ್ 14, 2024