ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ, ಎಂಡೋಡಯಾಬ್ ಚಾರಿಟೇಬಲ್‍ಸೊಸೈಟಿ, ವಿಕಾಸ ಮೀಯಪದವು ಸಹಯೋಗದೊಂದಿಗೆ ಹನುಮಗಿರಿ ಮೇಳದವರಿಂದ 'ಸಾಕೇತ ಸಾಮ್ರಾಜ್ಞಿ'ಯಕ್ಷಗಾನ ಇಂದು(ಡಿ. 1) ಸಂಜೆ 6.30ಕ್ಕೆ ಮೀಯಪದವು ಶಾಲಾ ವಠಾರದಲ್ಲಿ ಜರುಗಲಿದೆ.
0
samarasasudhi
ಡಿಸೆಂಬರ್ 01, 2024