ಬದಿಯಡ್ಕ: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದೆಡನೀರು ಮಠದ ಪೀಠಾಪತಿ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಮಹಾರಾಷ್ಟ್ರದ ನಾಸಿಕ್ ಸಮೀಪದ ತ್ರಿಯಂಬಕೇಶ್ವರ ಜ್ಯೋತಿಲಿರ್ಂಗ ದರ್ಶನಗೈದು ಪೂಜೆ ಸಲ್ಲಿಸಿದರು.
0
samarasasudhi
ಜನವರಿ 11, 2025