HEALTH TIPS

ಸಂಭಲ್‌: ಪುರಾತನ ಬಾವಿ ಉತ್ಖನನ ಆರಂಭ

ಭಲ್‌ : ಸಂಭಲ್‌ ಆಡಳಿತ ಮಂಡಳಿಯು ಶಾಹಿ ಜಾಮಾ ಮಸೀದಿಯ ಸಮೀಪ ಪತ್ತೆಯಾಗಿರುವ ಪುರಾತನ ಬಾವಿಯ ಉತ್ಖನನವನ್ನು ಬುಧವಾರ ಆರಂಭಿಸಿದೆ.

ವಿವಾದಿತ ಶಾಹಿ ಜಾಮಾ ಮಸೀದಿ-ಹರಿಹರ ದೇಗುಲದಿಂದ 50 ಮೀಟರ್‌ ದೂರದಲ್ಲಿ ಬಾವಿ ಪತ್ತೆಯಾಗಿತ್ತು. ಈ ಪ್ರದೇಶದಲ್ಲಿರುವ 19 ಪುರಾತನ ಬಾವಿಗಳಲ್ಲಿ ಇದೂ ಒಂದು ಎಂದು ಭಾವಿಸಲಾಗಿತ್ತು.

ಬಾವಿಗೆ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಇದೆ ಎಂದು ಸ್ಥಳೀಯರು ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries