ಕಾಸರಗೋಡು: ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಷನ್‍ನಲ್ಲಿ ಕಾಞಂಗಾಡು ನಗರಸಭಾ ವ್ಯಾಪ್ತಿಯ ಜಿಲ್ಲಾ ಮಟ್ಟದ ಫುಡ್ ಫೆಸ್ಟ್'ಕಫೆ ಕುಟುಂಬಶ್ರೀ ಫುಡ್ ಫೆಸ್ಟಿವಲ್-2025' ನಡೆಸಲು ಅಗತ್ಯವಿರುವ ಉಪಕರಣಗಳಾದ ಸೌಂಡ್ ಸಿಸ್ಟಂ, ಟೇಬಲ್, ಕುರ್ಚಿ, ವಾಶ್ ಬೇಸ್, ಹ್ಯಾಂಡ್ ವಾಶ್ ಮತ್ತು ಡಿಶ್ ವಾಶ್,ಡ್ರೈನೇಜ್, ವಾಟರ್ ಟ್ಯಾಂಕ್ ವಿತ್ ಪ್ಲಮ್ಬಿಂಗ್, ಫ್ಯಾನ್, ಲೈಟ್, ಪ್ಲೇಟ್, ಗಾಜು, ಜಗ್ ಮೊದಲಾದುವುಗಳನ್ನು ಒದಗಿಸಲು ಕೊಟೇಷನ್ ಆಹ್ವಾನಿಸಲಾಗಿದೆ.
ಕೊಟೇಶನ್‍ಗಳನ್ನು ಫೆಬ್ರವರಿ 10ರಂದು ಸಂಜೆ 4ರ ಮೊದಲು ಕುಟುಂಬಶ್ರೀ ಜಿಲ್ಲಾ ಮಿಷನ್ ಕಚೇರಿಗೆ ತಲುಪಿಸಬೇಕು. ಅಂದು ಸಂಜೆ 4.15 ಕ್ಕೆ ಕೊಟೇಷನ್ ತೆರೆದು ಪರಿಶೀಲಿಸಲಾಗುವುದು. ಈ ಬಗ್ಗೆ ಮಾಹಿತಿಗೆ ದೂರವಾಣಿ ಯಾ ಮೊಬೈಲ್(04994 256111, 8078515289) ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




