ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಇತ್ತೀಚೆಗೆ ವಿಶ್ವ ಜೌಗು ದಿನ ಆಚರಿಸಲಾಯಿತು. ಭೂಗೋಳ ಶಾಸ್ತ್ರ ವಿಭಾಗದ ಉಪನ್ಯಾಸಕಿ ನವ್ಯಶ್ರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಗತಿ ನೀಡಿದರು. ಸ್ವಯಂಸೇವಕಿ ಶ್ರೀಲಕ್ಷ್ಮೀ ಸ್ವಾಗತಿಸಿ, ಆಯಿಷತ್ ಇಸಾನ ವಂದಿಸಿದರು. ಛಾಯಶ್ರೀ ನಿರೂಪಿಸಿದರು. ಎನ್ನೆಸ್ಸೆಸ್ ಸಹಾಯಕ ಯೋಜನಾಧಿಕಾರಿ ಭವ್ಯ ನೇತೃತ್ವ ವಹಿಸಿದ್ದರು.




.jpg)
