HEALTH TIPS

ಲೋಜಿಸ್ಟಿಕ್ಸ್ ಆ್ಯಂಡ್ ಸಪ್ಲೈ ಚೈನ್ ಮೆನೇಜ್‍ಮೆಂಟ್ ಕೋರ್ಸ್-ಅರ್ಜಿ ಆಹ್ವಾನ

ಕಾಸರಗೋಡು : ಕೇರಳ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಕೇರಳ ಸ್ಟೇಟ್ ರೂಟ್ರೋನಿಕ್ಸ್ ಪ್ರಮಾಣಪತ್ರದೊಂದಿಗೆ ಒಂದು ವರ್ಷ, ಆರು ತಿಂಗಳು ಮತ್ತು ಮೂರು ತಿಂಗಳ ಕಾಲಾವಧಿಯ ಲೋಜಿಸ್ಟಿಕ್ಸ್ ಆ್ಯಂಡ್ ಸಪ್ಲೈ ಚೈನ್ ಮೆನೇಜ್‍ಮೆಂಟ್ ಕೋರ್ಸ್‍ಗಳಿಗೆ ಸೇರುವವರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 

ತಿರುವನಂತಪುರ, ಅಟ್ಟಿಂಗಲ್‍ನಲ್ಲಿ ಅಂಗೀಕೃತ ಅಧ್ಯಯನ ಕೇಂದ್ರವಿದ್ದು,  ಇಂಟರ್ನ್‍ಶಿಪ್‍ನೊಂದಿಗೆ ನಿಯಮಿತ ಅರೆಕಾಲಿಕ ಬ್ಯಾಚ್‍ಗಳಿಗೆ ಎಸ್ಸೆಸೆಲ್ಸಿ, ಪ್ಲಸ್ ಟು ಮತ್ತು ಪದವಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(7994926081)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries