HEALTH TIPS

ಇಸ್ರೇಲ್ ದಾಳಿ: ಗಾಜಾದಲ್ಲಿನ ಸರ್ಕಾರದ ಮುಖ್ಯಸ್ಥ ಸೇರಿ ಉನ್ನತಾಧಿಕಾರಿಗಳ ಸಾವು

ಗಾಜಾಪಟ್ಟಿ: ಇಂದು ಬೆಳಿಗ್ಗೆ ಗಾಜಾಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ಗಾಜಾದಲ್ಲಿನ ತನ್ನ ಸರ್ಕಾರದ ಮುಖ್ಯಸ್ಥ ಇಸಾಮ್ ಅಲ್ ಡಾಲಿಸ್ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ದೃಢಪಡಿಸಿದೆ. 

ಈ ದಾಳಿಯಲ್ಲಿ ಆಂತರಿಕ ಸಚಿವಾಲಯದ ಮುಖ್ಯಸ್ಥ ಮಹ್ಮದ್ ಅಬು ವಾಟ್ಫಾ ಮತ್ತು ಆಂತರಿಕ ಭದ್ರತಾ ಸೇವೆಯ ಮಹಾನಿರ್ದೇಶಕ ಬಹಜತ್ ಅಬು ಸುಲ್ತಾನ್ ಕೂಡ ಸಾವಿಗೀಡಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries