ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯದ ಆಶ್ರಯದಲ್ಲಿ ವಿಷು ಆಚರಣೆ ನಡೆಯಿತು. "ಪುಸ್ತಕ ಓದು ಮತ್ತು ವಿಷು ಉಡುಗೊರೆ(ಕೈ ನೀಟ್ಟಂ)" ಕಾರ್ಯಕ್ರಮ ನಡೆಯಿತು. ನಾರಾಯಣ ಮಣಿಯಾಣಿ ಉದ್ಘಾಟಿಸಿದರು. ಲೆಕ್ಕ ಪರಿಶೋಧಕ ಲೋಕೇಶ್ ಕುಮಾರ್ ವಿಷು ಕೊಡುಗೆ ನೀಡಿದರು. ಕೆ.ಕೆ. ಮೋಹನನ್, ಕೆ.ಗೋವಿಂದನ್, ಸುಭಾಷ್, ಕೆ.ಎ. ರಂಜಿತ್, ಕೆ.ಕೆ. ದಿವ್ಯ ಪಾರ್ಥಕೊಚ್ಚಿ ಉಪಸ್ಥಿತರಿದ್ದು ಮಾತನಾಡಿದರು.




.jpg)
