ಕಾಸರಗೋಡು: ಚಂದ್ರಗಿರಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಚ್‍ಎಸ್‍ಟಿ ಫಿಸಿಕಲ್ ಸಯನ್ಸ್ (ಮಲಯಾಳ ಮಾಧ್ಯಮ)-1, ಎಚ್‍ಎಸ್‍ಟಿ ಫಿಸಿಕಲ್ ಸಯನ್ಸ್ ( ಕನ್ನಡ ಮಾಧ್ಯಮ)-1, ಎಚ್‍ಎಸ್‍ಟಿ ಅರೇಬಿಕ್-2, ಯುಪಿಎಸ್‍ಟಿ ಕನ್ನಡ-2 ಎಂಬ ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ ಶಿಕ್ಷಕರ ನೇಮಕಾತಿ ನಡೆಯುವುದು. ಆಸಕ್ತ ಅಭ್ಯರ್ಥಿಗಳು ಯೋಗ್ಯತೆಗೆ ಸಂಬಂಧಿಸಿದ ಮೂಲ ಪ್ರಮಾಣ ಪತ್ರಗಳೊಂದಿಗೆ ಮೇ 31ರಂದು ಬೆಳಗ್ಗೆ 10.30.ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದಾಘಿದೆ. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(9447349295, 9745696261)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
.......................................................................................................
ಅಡ್ಕತ್ತಬೈಲ್ ಶಾಲೆಯಲ್ಲಿ ಶಿಕ್ಷಕರ ಆಯ್ಕೆಗೆ ನಾಳೆ ಸಂದರ್ಶನ
ಕಾಸರಗೋಡು: ಅಡ್ಕತ್ತಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರವಾಗಿರುವ ಯುಪಿಎಸ್‍ಟಿ-ಕನ್ನಡ, ಯುಪಿಎಸ್‍ಟಿ ಕನ್ನಡ(ಎಚ್‍ಟಿವಿ)ಶಿಕ್ಷಕರ ತಲಾ ಒಂದು ಹುದ್ದೆಗಳಿಗೆ ದಿನ ವೇತನ ಆಧಾರದಲ್ಲಿ ನೇಮಕಾತಿ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಮೇ 31ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಛೇರಿಯಲ್ಲಿ ನಡೆಯುವ ಸಂದರ್ಶನಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.



