HEALTH TIPS

ಪಿ.ಎ.ಮಹಾಲಿಂಗಯ್ಯ ನಿಧನ

ಕುಂಬಳೆ: ಸೂರಂಬೈಲು ಸಮೀಪದ ಪುತ್ತಿಗೆ ಅಧಿಕಾರಿ ಮನೆ ಪಿ.ಎ ಮಹಾಲಿಂಗಯ್ಯ(84) ನಿಧನ ಹೊಂದಿದರು. ಅವರು ಜೀವಶಾಸ್ತ್ರ ಪ್ರಾಧ್ಯಾಪಕರಾಗಿದ್ದರು ಎಸ್‍ಎಂಎಸ್ ಪ್ರೀ ಯೂನಿವರ್ಸಿಟಿ ಕಾಲೇಜ್ ಬ್ರಹ್ಮಾವರದಿಂದ ನಿವೃತ್ತರಾಗಿದ್ದರು. ಅವರು ಪತ್ನಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries