HEALTH TIPS

ವಿ.ಹಿಂ.ಪ.ನಿಂದ ಕರ್ಕಾಟಕ ಮಾಸದ ಮನೆ ಮನೆ ಭಜನೆ ಅಭಿಯಾನ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಸಮಿತಿಯ ವತಿಯಿಂದ ಕರ್ಕಾಟಕ ಮಾಸದ ಮನೆ ಮನೆ ಭಜನಾ ಅಭಿಯಾನದ ಅಂಗವಾಗಿ ಸಾಯಿನಾಥ್ ರಾವ್ ಶ್ರೀಮತಿ ಶಾರದ ದಂಪತಿ ಮನೆಯಲ್ಲಿ ಭಜನಾಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  

ವಿಶ್ವ ಹಿಂದೂ ಪರಿಷತ್  ಗೌರವಾಧ್ಯಕ್ಷ  ಡಾ.ಕೆ.ಎನ್. ವೆಂಕಟರಮಣ ಹೊಳ್ಳ ಅಭಿಯಾನ ಉದ್ಘಾಟಿಸಿದರು.  ಸಮಿತಿ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ, ಉಪಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ, ಕಾರ್ಯದರ್ಶಿ ಕಿಶೋರ್, ಎಸ್ ವಿ ಟಿ ಮಹಿಳಾ ಭಜನಾ ಸಂಘದ ಸದಸ್ಯೆಯರು, ಶ್ರೀವಿಶ್ವಕರ್ಮ ಭಜನ ಸಂಘದ ಸದಸ್ಯರು, ಪೇಟೆ ವೆಂಕಟ್ರಮಣ ಬಾಲಗೋಕುಲದ ವಿದ್ಯಾರ್ಥಿಗಳು,  ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries