ಕುಂಬಳೆ: ಪೆರ್ಮುದೆ ಸನಿಹದ ಗುಂಪೆ 'ಲಕ್ಷ್ಮೀ ನಿವಾಸ'ದ ಪ್ರಗತಿಪರ ಕೃಷಿಕ, ಉದ್ಯಮಿ ಗುಂಪೆ ರಾಮ ಭಟ್ (84) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಯಶಸ್ವೀ ಉದ್ಯಮಿ, ಕೊಡುಗೈ ದಾನಿಯಾಗಿದ್ದರು. ಮೃತರು ಮಕ್ಕಳಾದ ರಾಧಾಕೃಷ್ಣ(ಬೆಂಗಳೂರು), ರಾಜಗೋಪಾಲ(ಗುಂಪೆ ಟ್ರೇಡರ್ಸ್ ಪೆರ್ಮುದೆ), ಗೋವಿಂದ ರಾಜ್ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.


