ಕುಂಬಳೆ: ಕುಂಬಳೆ ಉಪಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ಆಲೀಫ್ ಅರೆಬಿಕ್ ಟ್ಯಾಲೆಂಟ್ ಟೆಸ್ಟ್ ನಲ್ಲಿ ಜಿ. ಡಬ್ಲ್ಯೂ.ಎಲ್. ಪಿ.ಎಸ್. ಕುಂಬಳೆಯ 4ನೇ ತರಗತಿಯ ವಿದ್ಯಾರ್ಥಿನಿ ಆಯಿಷತ್ ತೊಯ್ಯಿಬ ಬಿ. ತೃತೀಯ ಬಹುಮಾನ ಪಡೆದಿರುತ್ತಾಳೆ. ಈಕೆ ಬಶೀರ್ ಹಾಗೂ ಆಸಿಯಮತ್ ಅನ್ಶಿಫ ದಂಪತಿಯ ಪುತ್ರಿ.
0
samarasasudhi
ಜುಲೈ 14, 2025