ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ನಗರದ ಬಾಲಭವನ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಓಣಂ ಹಬ್ಬದ ಅಂಗವಾಗಿ ಹೂವಿನ ರಂಗೋಲಿ ರಚಿಸುವುದರ ಜತೆಗೆ ಬಲಿಚಕ್ರವರ್ತಿ ಹಾಗೂ ವಾಮನ ವೇಷಧಾರಿಗಳ ಪ್ರದರ್ಶನ ನಡೆಯಿತು.
0
samarasasudhi
ಆಗಸ್ಟ್ 27, 2025