HEALTH TIPS

Russia Ukraine War | ಉಕ್ರೇನ್‌ನ ಎರಡು ಹಳ್ಳಿ ವಶ: ರಷ್ಯಾ

ಮಾಸ್ಕೊ: ರಷ್ಯಾ ಹಾಗೂ ಉಕ್ರೇನ್‌ ಸಂಘರ್ಷದ ಶಮನಕ್ಕೆ ಜಾಗತಿಕ ನಾಯಕರು ಮಧ್ಯಸ್ಥಿಕೆ ವಹಿಸಲು ಹೆಣಗಾಡುತ್ತಿರುವ ಹೊತ್ತಿನಲ್ಲೇ, ಪೂರ್ವ ಉಕ್ರೇನ್‌ನ ಡೊನೆಟ್‌ಸ್ಕ್‌ ಪ್ರದೇಶದಲ್ಲಿರುವ ಸ್ರೆಡ್ನಿಯೆ ಹಾಗೂ ಕ್ಲೆಬೆನ್‌-ಬೈಕ್‌ ಗ್ರಾಮಗಳನ್ನು ರಷ್ಯಾ ಪಡೆಗಳು ವಶಕ್ಕೆ ಪಡೆದಿವೆ.

ಕ್ಲೆಬೆನ್‌-ಬೈಕ್‌ ಗ್ರಾಮವನ್ನು ವಶಪಡಿಸಿಕೊಳ್ಳುವುದರಿಂದ, ರಷ್ಯಾ ಪಡೆಗಳು ಕೋಸ್ಟಿಯಾಂಟಿನಿವ್ಕಾ ಸನಿಹಕ್ಕೆ ಹೋದಂತಾಗಿದೆ. ಈ ಪಟ್ಟಣವು ಉಕ್ರೇನ್‌ನ ಪ್ರಮುಖ ಸರಕು ಸಾಗಣೆಯ ಮಾರ್ಗದಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries