HEALTH TIPS

ಛತ್ತೀಸಗಢ: ನಕ್ಸಲರ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ನಾಶ

ಸುಕ್ಮಾ : ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷಕ್ಕೆ ಸೇರಿದ ನಕ್ಸಲರ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯನ್ನು ಶುಕ್ರವಾರ ನಾಶ ಮಾಡಲಾಯಿತು' ಎಂದು ಛತ್ತೀಸಗಢ ಪೊಲೀಸರು ಶನಿವಾರ ಮಾಹಿತಿ ನೀಡಿದರು.

'ಸುಕ್ಮ ಜಿಲ್ಲಾ ಪಡೆ ಮತ್ತು ರೆಸೆಲ್ಯೂಟ್‌ ಆಯಕ್ಷನ್‌ ಫಾರ್‌ ಕಮಾಂಡೊ ಬೆಟಾಲಿಯನ್‌ನ ಜಂಟಿ ಕಾರ್ಯಾಚರಣೆಯಲ್ಲಿ ಈ ಕಾರ್ಯವನ್ನು ಸಾಧಿಸಲಾಗಿದೆ.

ಸುಕ್ಮಾ ಜಿಲ್ಲೆಯ ಗ್ರಾಮವೊಂದರ ಅರಣ್ಯ ಪ್ರದೇಶದಲ್ಲಿ ಈ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು' ಎಂದು ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries