ಕುಂಬಳೆ: ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಸಂಗೀತಾರಾಧನೆ ನಡೆಯಿತು. ಹಾಡುಗಾರಿಕೆಯಲ್ಲಿ ಸುರೇಶ ಕಂಬಾರು, ವಯಲಿನ್‍ನಲ್ಲಿ ದೀಪ್ತಿ ಕಂಬಾರು ಹಾಗೂ ಮೃದಂಗದಲ್ಲಿ ಉದಯ ಕಂಬಾರು ಸಹಕರಿಸಿದರು.
0
samarasasudhi
ಅಕ್ಟೋಬರ್ 04, 2025