HEALTH TIPS

ಮಾನ್ಯದ ನಮೋ ಬ್ರಿಗೇಡ್ ನಿಂದ ಸೇವಾಕಾರ್ಯ

ಬದಿಯಡ್ಕ: ವಿವಿಧ ಸದುದ್ದೇಶಗಳೊಂದಿಗೆ ಸ್ಥಾಪನೆಗೊಂಡ ನಮೋ ಬ್ರಿಗೇಡ್ ಮಾನ್ಯ ಸಂಘಟನೆಯ ಸೇವಾಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸಂಸ್ಥೆಯ ಸದಸ್ಯ ಪ್ರಕಾಶ್ ಕಾರ್ಮಾರ್ ಅವರ ಚಿಕಿತ್ಸೆಯ ಸಹಾಯಾರ್ಥವಾಗಿ ಸಂಗ್ರಹವಾದ ಮೊತ್ತವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸುಂದರ ಶೆಟ್ಟಿ ಕೊಲ್ಲಂಗಾನ, ರಾಮ ಕೆ ಕಾರ್ಮಾರ್, ಮಹೇಶ್ ವಳಕ್ಕುಂಜ, ಸಂತೋಷ್ ಕುಮಾರ್, ಶಶಿಕಾಂತ್ ಶೆಟ್ಟಿ, ಪುರುಷೋತ್ತಮ್ ಕಾರ್ಮಾರ್, ಪುನೀತ್ ಕಾರ್ಮಾರ್ ಜೊತೆಗಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries