HEALTH TIPS

ಚೀನಾ: ಗಗನಯಾನಿಗಳನ್ನು ಕರೆತರಲು ಶೆಂಝೌ-22 ಬಾಹ್ಯಾಕಾಶ ನೌಕೆ ಉಡಾವಣೆ

ಬೀಜಿಂಗ್‌: ವ್ಯೋಮನೌಕೆಗೆ ಹಾನಿಯಾದ ಕಾರಣ ಚೀನಾ ಬಾಹ್ಯಾಕಾಶ ಕೇಂದ್ರದಲ್ಲಿ ಅತಂತ್ರರಾಗಿದ್ದ ಮೂವರು ಗಗನಯಾನಿಗಳನ್ನು ವಾಪಸ್‌ ಕರೆತರಲು ಶೆಂಝೌ-22 ಬಾಹ್ಯಾಕಾಶ ನೌಕೆಯನ್ನು ಚೀನಾ ಮಂಗಳವಾರ ಉಡಾವಣೆ ಮಾಡಿತು.

ಇದಕ್ಕೂ ಮುನ್ನ, ಶೆಂಝೌ-20 ನೌಕೆಯಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಚೀನಾದ ಗಗನಯಾನಿಗಳ ತಂಡವು ವಾಪಸ್‌ ಭೂಮಿಗೆ ಬರುವಾಗ ನೌಕೆಯ ಕಿಟಕಿಗೆ ಹಾನಿಯಾಗಿತ್ತು.

ಇದರಿಂದಾಗಿ ಅವರು 9 ದಿನ ವಿಳಂಬವಾಗಿ ಶೆಂಝೌ-21 ನೌಕೆಯ ಮೂಲಕ ಭೂಮಿಗೆ ಮರಳಿದ್ದರು. ಶೆಂಝೌ-21 ನೌಕೆಯು ಬದಲಿ ಗಗನಯಾನಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ದಿತ್ತು. ಅವರು ಅಲ್ಲಿ ಅತಂತ್ರರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries