ಚೀನಾದಲ್ಲಿ ಕಾಂಡೋಮ್ ತುಟ್ಟಿ: ಭಾರತಕ್ಕೆ ಪಾಠವಾಗಲಿದೆಯೇ ಸರ್ಕಾರದ ನಿರ್ಧಾರ?
ಬೀಜಿಂಗ್ : ತಂಬಾಕು ಸೇವನೆಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಭಾರತದಲ್ಲಿ ಸಿಗರೇಟ್, ಗುಟ್ಕಾ ಮೇಲೆ ಸೆಸ್ ಹೇರಿದ ಸುದ್ದಿ ಇತ್ತೀಚೆಗೆ ಸದ್ದು…
ಡಿಸೆಂಬರ್ 04, 2025ಬೀಜಿಂಗ್ : ತಂಬಾಕು ಸೇವನೆಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಭಾರತದಲ್ಲಿ ಸಿಗರೇಟ್, ಗುಟ್ಕಾ ಮೇಲೆ ಸೆಸ್ ಹೇರಿದ ಸುದ್ದಿ ಇತ್ತೀಚೆಗೆ ಸದ್ದು…
ಡಿಸೆಂಬರ್ 04, 2025ಬೀಜಿಂಗ್ : ವ್ಯೋಮನೌಕೆಗೆ ಹಾನಿಯಾದ ಕಾರಣ ಚೀನಾ ಬಾಹ್ಯಾಕಾಶ ಕೇಂದ್ರದಲ್ಲಿ ಅತಂತ್ರರಾಗಿದ್ದ ಮೂವರು ಗಗನಯಾನಿಗಳನ್ನು ವಾಪಸ್ ಕರೆತರಲು ಶೆಂಝೌ-2…
ನವೆಂಬರ್ 26, 2025ಬೀಜಿಂಗ್/ ಟೋಕಿಯೊ: ತೈವಾನ್ ವಿಚಾರದಲ್ಲಿ ಜಪಾನ್ ಪ್ರಧಾನಿ ಸನೇ ತಕೈಚಿ ಅವರು ಚೀನಾದ ಬಗ್ಗೆ ನೀಡಿದ ಹೇಳಿಕೆ ಕುರಿತು ಅಮೆರಿಕವು ಬಲವಾದ ಬೆಂಬಲ…
ನವೆಂಬರ್ 22, 2025ಬೀಜಿಂಗ್/ಟೊಕಿಯೊ: 'ಜಪಾನ್ ಪ್ರಧಾನಿ ಸನೇ ತಕೈಚಿ ಅವರು ಚೀನಾದ ಬಗ್ಗೆ ನೀಡಿರುವ ತಪ್ಪಾದ ಹೇಳಿಕೆಗೆ ಸ್ಪಷ್ಟನೆ ನೀಡಬೇಕು. ಈ ವಿಚಾರದಲ್ಲಿ…
ನವೆಂಬರ್ 20, 2025ಬೀಜಿಂಗ್: 'ತೈವಾನ್ ತನ್ನ ಭೂಪ್ರದೇಶ ಎಂದು ಹೇಳಿಕೊಂಡು ಚೀನಾವು ಅದರ ಮೇಲೆ ದಾಳಿ ನಡೆಸಿದರೆ, ಆಗ ತನ್ನ ದೇಶವು ಮಿಲಿಟರಿ ಹಸ್ತಕ್ಷೇಪಕ್ಕೆ…
ನವೆಂಬರ್ 19, 2025ಬೀಜಿಂಗ್: ಚೀನಾವು ಅತ್ಯಾಧುನಿಕ ಯುದ್ಧ ವಿಮಾನ ವಾಹಕ ನೌಕೆ 'ಫುಜಿಯಾನ್' ಅನ್ನು ಸೇನೆಗೆ ನಿಯೋಜಿಸಿದೆ. ತನ್ನ ಮೂರನೇ ಯುದ್ಧ ವಿಮಾನ…
ನವೆಂಬರ್ 08, 2025ಬೀಜಿಂಗ್: ಶಾಂಘೈಗೆ ಭೇಟಿ ನೀಡಿದ ಅಮೃತಸರದ ಸ್ವರ್ಣ ಮಂದಿರದ ಖ್ಯಾತ 'ರಾಗಿ' (ಭಕ್ತಿಗೀತೆ ಗಾಯಕ) ಭಾಯಿ ಮಣೀಂದರ್ ಸಿಂಗ್ ಜೀ ಅವರನ್…
ನವೆಂಬರ್ 07, 2025ಬೀಜಿಂಗ್ : ಚೀನಾದ ವಿದ್ವಾಂಸ ದಿವಂಗತ ಜಿ ಕ್ಸಿಯಾನ್ಲಿನ್ ಅವರು ಅನುವಾದ ಮಾಡಿರುವ ರಾಮಾಯಣ ಆಧಾರಿತ ನೃತ್ಯ-ನಾಟಕ 'ಆದಿ ಕಾವ್ಯ- ದಿ ಫಸ್…
ನವೆಂಬರ್ 03, 2025ಬೀಜಿಂಗ್ : ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಕೇಂದ್ರ ಸಮಿತಿಯ ನಾಲ್ಕು ದಿನಗಳ ಸಭೆ ಗುರುವಾರ ಕೊನೆಗೊಂಡಿತು. …
ಅಕ್ಟೋಬರ್ 24, 2025ಬೀಜಿಂಗ್: ಚೀನಾ ಸೇನೆ (China army) ಆಗಾಗ ಬೇರೆ ಬೇರೆ ದೇಶಗಳ ಜೊತೆಗೆ ಕಿರಿಕ್ ಮಾಡಿಕೊಳ್ಳುವುದು ಮಾಮೂಲು ಆಗಿದೆ. ಅದರಲ್ಲೂ ಅಮ…
ಅಕ್ಟೋಬರ್ 21, 2025ಬೀಜಿಂಗ್: ಚೀನಾ ಈಸ್ಟರ್ನ್ ಏರ್ಲೈನ್ಸ್ ಸಂಸ್ಥೆಯು ನವೆಂಬರ್ 9ರಿಂದ ಶಾಂಘೈ-ನವದೆಹಲಿ ನಡುವೆ ವಿಮಾನ ಸಂಚಾರ ಪುನರಾರಂಭಿಸಲು ನಿರ್ಧರಿಸಿದೆ. ಸ…
ಅಕ್ಟೋಬರ್ 19, 2025ಬೀಜಿಂಗ್: ಚೀನಾದ ಖ್ಯಾತ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಶತಾಯುಷಿ ಚೆನ್ ನಿಂಗ್ ಯಾಂಗ್ (103) ಅವರು ನಿಧನರಾಗಿದ್ದಾರೆ. …
ಅಕ್ಟೋಬರ್ 18, 2025ಬೀಜಿಂಗ್ : 'ವಿರಳ ಲೋಹಗಳನ್ನು ರಫ್ತು ಮಾಡಲು ಕಠಿಣ ನಿರ್ಬಂಧ ವಿಧಿಸಿರುವುದಕ್ಕೂ, ಪಾಕಿಸ್ತಾನದ ನಾಯಕರು ವಿರಳ ಲೋಹಗಳನ್ನು ಅಧ್ಯಕ್ಷ ಡೊನಾಲ…
ಅಕ್ಟೋಬರ್ 14, 2025ಬೀಜಿಂಗ್ : ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಸಂಯಮದಿಂದ ವರ್ತಿಸಿ, ಮಾತುಕತೆಯ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳುವಂತೆ ಉಭಯ ದೇಶಗಳಿಗೆ ಚೀನಾ…
ಅಕ್ಟೋಬರ್ 14, 2025ಬೀಜಿಂಗ್: ಮೌಂಟ್ ಎವರೆಸ್ಟ್ನ ಟಿಬೆಟ್ ಭಾಗದ ಪೂರ್ವ ಇಳಿಜಾರಿನಲ್ಲಿ ಸಿಲುಕಿದ್ದವರಲ್ಲಿ 350 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 200 ಜನ…
ಅಕ್ಟೋಬರ್ 07, 2025ಬೀಜಿಂಗ್ : ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನಲ್ಲಿ ತೀವ್ರ ಹಿಮಪಾತವಾದ ಕಾರಣ ಟಿಬೆಟಿಯನ್ ಇಳಿಜಾರಿನ ಶಿಬಿರಗಳಲ್ಲಿ ಸುಮಾರು…
ಅಕ್ಟೋಬರ್ 06, 2025ಬೀಜಿಂಗ್ : ತಮಿಳುನಾಡಿನ ಕರೂರಿನಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತ ಕುರಿತು ಚೀನಾ ಸಂತಾಪ ಸೂಚಿಸಿದೆ. 'ಗಾಯಗೊಂಡವರು ಶೀಘ್…
ಸೆಪ್ಟೆಂಬರ್ 30, 2025ಬೀಜಿಂಗ್ : ಎಚ್-1ಬಿ ವೀಸಾ ಪಡೆಯಲು ದುಬಾರಿ ಶುಲ್ಕ ವಿಧಿಸಿರುವ ಅಮೆರಿಕದ ನಡೆಯ ಬಗ್ಗೆ ಪ್ರತಿಕ್ರಿಯಿಸಲು ಚೀನಾ ನಿರಾಕರಿಸಿದೆ. ಆದರೆ, ಇದೇ ಸ…
ಸೆಪ್ಟೆಂಬರ್ 23, 2025ಬೀಜಿಂಗ್ : ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಫಿಲಿಪ್ಪೀನ್ಸ್ ಎರಡೂ ದೇಶಗಳು ಹಕ್ಕು ಸಾಧಿಸಲು ಪ್ರಯತ್ನಿಸುತ್ತಿರುವ ವಿವಾದಿತ ದ್ವೀಪ ಸ…
ಸೆಪ್ಟೆಂಬರ್ 17, 2025ಬೀಜಿಂಗ್ : ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ವಿರುದ್ಧ ಸುಂಕ ವಿಧಿಸುವಂತೆ ಜಿ7 ಮತ್ತು ನ್ಯಾಟೊ ದೇಶಗಳಿಗೆ ಅಮೆರಿಕ ಕರೆ ನೀಡಿರುವ…
ಸೆಪ್ಟೆಂಬರ್ 16, 2025