ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾಸರಗೋಡು ಉಪಜಿಲ್ಲಾ ಕಲೋತ್ಸವದ ಕಿರಿಯ ಪ್ರಾಥಮಿಕ ವಿಭಾಗದ ಕನ್ನಡ ಕತೆ ಹೇಳುವ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಹಾಗೂ ಏಕಪಾತ್ರಾಭಿನಯ ಮತ್ತು ಸಂಘಗಾನದಲ್ಲಿ ಎ ಗ್ರೇಡ್ ಪಡೆದ ಕಲ್ಲಕಟ್ಟ ಯಂಎಯುಪಿ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿನಿ ಯಶ್ಮಿತ ಶೆಟ್ಟಿ ಕೆ.
0
samarasasudhi
ನವೆಂಬರ್ 21, 2025