ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠದಲ್ಲಿ ಜರಗಿದ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ರಾಗಸುಧಾರಸ-2025ಸಂಗೀತ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ, ಖ್ಯಾತ ಪಿಟೀಲು ವಾದಕ ವಿದ್ವಾನ್ ವಿಠಲ ರಾಮಮೂರ್ತಿ ಹಾಗೂ ಶಿಷ್ಯವೃಂದದವರಿಂದ ಪಿಟೀಲುವಾದನ ಕಾರ್ಯಕ್ರಮ ಜರುಗಿತು.
0
samarasasudhi
ಡಿಸೆಂಬರ್ 15, 2025