ಸಮರಸ ಚಿತ್ರಸುದ್ದಿ: ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಿಯಲ್ಲಿ ಧನುಮಾಸದಲ್ಲಿ ನಡೆಯಲಿರುವ ಧನುಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಮುಖ್ಯ ಅರ್ಚಕ ಮಧುಸೂಧನ ಪುಣಿಂಚಿತ್ತಾಯ ಬಿಡುಗಡೆಗೊಳಿಸಿದರು.ದೇವಾಲಯದ ಆಡಳಿತ ಮಂಡಳಿ, ಉತ್ಸವ ಆಚರಣಾ ಸಮಿತಿ, ಅರ್ಚಕ ವೃಂದ, ಭಜನಾ ಮಂಡಳಿ, ಇತರ ಸಂಘ ಸಂಸ್ಥೆಗಳ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.


