ಸಮರಸ ಚಿತ್ರಸುದ್ದಿ: ಶಬರಿಮಲೆ: ಶಬರಿಮಲೆ ಪೊನ್ನಂಬಲ ಬೆಟ್ಟದಲ್ಲಿ ಮಕರಜ್ಯೋತಿ ಪ್ರಜ್ವಲಿಸುತ್ತಿದ್ದಂತೆ ಸನ್ನಿದಾನದ ಎದುರು ನೆರೆದಿದ್ದ ಅಯ್ಯಪ್ಪ ಭಕ್ತಾದಿಗಳು ಹಾಗೂ ದೇವಸ್ವಂ ಬೋರ್ಡ್ ಸಿಬ್ಬಂದಿ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆಯೊಂದಿಗೆ ದಿವ್ಯ ಜ್ಯೋತಿ ವೀಕ್ಷಿಸಿ ಪುನೀತರಾದರು.
0
samarasasudhi
ಜನವರಿ 15, 2026