ಬದಿಯಡ್ಕ: ಬ್ರೈನೋ ಬ್ರೈನ್ ಅಬಕಾಸ್ ಇಂಟರ್‍ನೇಶನಲ್ ಸ್ಪರ್ಧೆಯಲ್ಲಿ ಬದಿಯಡ್ಕ ಪದ್ಮಶ್ರೀ ಟ್ಯುಟೋರಿಯಲ್‍ನ ವಿದ್ಯಾರ್ಥಿಗಳಾದ ಕೃಷ್ಣಕೃಪಾಳು, ಶ್ರೀನಂದ, ಸಾರ್ಥಕ್ ಭಾರದ್ವಾಜ್, ಹಿಮಾನಿ, ಮನಸ್ವಿನಿ, ಅಂಶಿಕ ಚಿನ್ನದ ಪದಕದೊಂದಿಗೆ ಅತ್ಯುನ್ನತ ಅಂಕ ಪಡೆದಿರುತ್ತಾರೆ. ಮಧುರಾ ಹೆಗ್ಡೆ ಮತ್ತು ಅಶ್ವಿನಿರಾಜ್ ಪಟ್ಟಾಜೆ ಇವರು ತರಬೇತಿಯನ್ನು ನೀಡಿದ್ದರು.

-%20Krishna%20Kripalu.jpg)
-%20Shreenanda.jpg)
-Manaswi.jpg)
-%20Sarthak%20Bharadwaj.jpg)
-%20Himani.jpg)
-Anshika.jpg)
