HEALTH TIPS

ಮಹಾ ಶಿವರಾತ್ರಿ: ನೇಪಾಳದ ಪಶುಪತಿನಾಥ ದೇವಸ್ಥಾನಕ್ಕೆ ಭಕ್ತರ ದಂಡು

ಕಠ್ಮಂಡು: ಮಹಾ ಶಿವರಾತ್ರಿಯ ಅಂಗವಾಗಿ ನೇಪಾಳದಾದ್ಯಂತ ಶಿವ ‌ದೇವಾಲಯಗಳಲ್ಲಿ ಸಾವಿರಾರು ಭಕ್ತರು ಭಾನುವಾರ ಪೂಜೆ ಸಲ್ಲಿಸಿದರು.

ಬಾಗಮತಿ ನದಿ ದಡದಲ್ಲಿರುವ, ಐದನೇ ಶತಮಾನದ ಪಶುಪತಿನಾಥ ದೇವಸ್ಥಾನಕ್ಕೆ ಈ ಬಾರಿ ಎಂಟು ಲಕ್ಷ ಭಕ್ತರು ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಶೇ 30ರಷ್ಟು ಮಂದಿ ಭಾರತೀಯರು.

ಬೆಳಗಿನ ಜಾವ 2 ಗಂಟೆಗೆ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿತ್ತು.

ಕಳೆದ ವರ್ಷದ ಶಿವರಾತ್ರಿಯಂದು ಈ ದೇವಸ್ಥಾನಕ್ಕೆ 10 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries