HEALTH TIPS

ಹದಿಹರಯದ ಹುಡುಗಿಯರ ಖಿನ್ನತೆಗೆ ಎಐ ಚಾಟ್‌ಬೋಟ್ ಅಭಿವೃದ್ಧಿ

ಲಂಡನ್‌: ಭಾರತದ ಗ್ರಾಮೀಣ ಭಾಗದ ಹದಿಹರಯದ ಹುಡುಗಿಯರಿಗಾಗಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮಾಡಿಕೊಳ್ಳುವ 5.3 ಮಿಲಿಯನ್ ಪೌಂಡ್‌ (ಸುಮಾರು ₹65.08 ಕೋಟಿ) ಮೊತ್ತದ ಡಿಜಿಟಲ್‌ ಮಾನಸಿಕ ಆರೋಗ್ಯ ಯೋಜನೆಯೊಂದನ್ನು ರೂಪಿಸಲು ಭಾರತ ಮತ್ತು ಬ್ರಿಟನ್‌ನ ಸಂಶೋಧಕರು ಮುಂದಾಗಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗದಲ್ಲಿ ಈ ಯೋಜನೆಯನ್ನು ಘೋಷಿಸಲಾಗುತ್ತಿದೆ. ಲಂಡನ್‌ನ ಇಂಪೀರಿಯಲ್‌ ಕಾಲೇಜು, ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯ, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸಸ್‌ ಮತ್ತು ಮಿಲಾನಾ ಫೌಂಡೇಷನ್‌ ಈ ಯೋಜನೆಯಲ್ಲಿ ಕೆಲಸ ಮಾಡಲಿವೆ. ಇವುಗಳ ಜೊತೆಯಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳೂ ಕೆಲಸ ಮಾಡಲಿವೆ.

'ಖಿನ್ನತೆಗೆ ಒಳಗಾದ ಗ್ರಾಮೀಣ ಭಾಗದ ಹುಡುಗಿಯರಿಗಾಗಿ ಎಐ ಚಾಟ್‌ಬೋಟ್‌ ಅನ್ನು ರೂಪಿಸಲಾಗುವುದು. ಚಾಟ್‌ಬೋಟ್‌ ಅಭಿವೃದ್ಧಿಗಾಗಿ ಎಲ್ಲರು ತಂಡವು ಕೆಲಸ ಮಾಡಲಿದೆ. ಈ ಚಾಟ್‌ಬೋಟ್‌ ಎಲ್ಲ ಮಾಹಿತಿಗಳನ್ನು ಒಳಗೊಂಡ, ಸ್ಥಳೀಯ ಭಾಷೆ-ಸಂಸ್ಕೃತಿಗೂ ಉತ್ತರಿಸಬಲ್ಲದಾಗಿರುತ್ತದೆ' ಎಂದು ಇಂಪೀರಿಯಲ್‌ ಕಾಲೇಜಿನ ಪ್ರೊಫೆಸರ್‌ ಒಬ್ಬರು ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries