ಬದಿಯಡ್ಕ: ಭಾರತ್ ಸ್ಕೌಟ್-ಗೈಡ್ ನ ಘಟಕವಾದ ಬುಲ್ ಬುಲ್ ವಿಭಾಗದ ವಿದ್ಯಾರ್ಥಿನಿಯರಿಗಿರುವ ರಾಜ್ಯ ಮಟ್ಟದ ಪರೀಕ್ಷೆ "ಹೀರಕ್ ಪಂಕ್"ನಲ್ಲಿ ಕಲ್ಲಕಟ್ಟ ಯಂ.ಎ.ಯು.ಪಿ.ಶಾಲೆಯ ವಿದ್ಯಾರ್ಥಿನಿಯರಾದ ಶಾರ್ವಿ.ವಿ.ಯಂ, ಅದಿತ್ರಿ.ಕೆ ನಾಯ್ಕ್, ಆಶಿತ ಕೆ, ಶ್ರಿ ವಿದ್ಯಾ.ಕೆ, ವಿಷ್ಣುಪ್ರಿಯ ಎ.ಜಿ., ಚಿನ್ಮಯ ಕೆ, ಅನ್ವಿತ ಕೆ.ಆರ್, ಜೋಸ್ಲಿನ್ ರೋಡ್ರಿಗಸ್, ಸಾನ್ವಿ, ನಿಶಿತ ರೋಡ್ರಿಗಸ್, ಸಾನ್ವಿ, ಶರಣ್ಯ ಎ. ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.

.jpg)
