HEALTH TIPS

ಮುಳ್ಳೇರಿಯ: ಡಾ| ಮನೋಹರ್ ದಂಪತಿಗೆ ಐಡಿಎ ಎಕ್ಸಲೆನ್ಸ್ ಅವಾರ್ಡ್

 ಮುಳ್ಳೇರಿಯ: ಮುಳ್ಳೇರಿಯದ ಖ್ಯಾತ ದಂತ ವೈದ್ಯರಾದ ಡಾ|ಮನೋಹರ್ ಮುಳ್ಳಂಕೊಚ್ಚಿ ಮತ್ತು ಡಾ| ಅನುಪಮಾ ಮನೋಹರ್ ದಂಪತಿಗೆ ಭಾರತೀಯ ದಂತ ವೈದ್ಯಕೀಯ ಸಂಘ (ಐಡಿಎ)ದ ಕೇರಳ ರಾಜ್ಯ ಘಟಕ ನೀಡುವ ಪ್ರತಿಷ್ಠಿತ  ಐಡಿಎ ಎಕ್ಸಲೆನ್ಸ್  ಅವಾರ್ಡ್ 2026 ಪ್ರದಾನ ಮಾಡಲಾಯಿತು. ವೈದ್ಯಕೀಯ ರಂಗದಲ್ಲಿ ಈ ದಂಪತಿ ನಡೆಸುತ್ತಿರುವ ಸ್ತುತ್ಯರ್ಹ ಸೇವೆಯನ್ನು ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಕಲ್ಲಿಕೋಟೆಯ ಆಸ್ಟಿನ್  ಕೋರ್ಟ್ ಯಾರ್ಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಹಿರಿಯ ಕ್ಯಾನ್ಸರ್ ತಜ್ಞ ಡಾ| ವಿ.ಪಿ. ಗಂಗಾಧರನ್ ಮತ್ತು ಸಚಿವ   ಮೊಹಮ್ಮದ್ ರಿಯಾಸ್‌ರ ಉಪಸ್ಥಿತಿಯಲ್ಲಿ ಡಾ| ಮನೋಹರ್-ಡಾ| ಅನುಪಮ ಮನೋಹರ ದಂಪತಿಗೆ ಪ್ರಶಸ್ತಿ ಪ್ರದಾನಗೈದು, ಸನ್ಮಾನಿಸಿ ಗೌರವಿಸಲಾ ಯಿತು. ಇದೇ ಸಂದರ್ಭದಲ್ಲಿ ಸಾರ್ವ ಜನಿಕರ ಅನುಕೂಲಕ್ಕಾಗಿ ಐಡಿಎ ಸ್ಪರ್ಶ್ ಎಂಬ ನೂತನ ಮೊಬೈಲ್ ಆಪ್ ಹಾಗೂ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries