HEALTH TIPS

ಹೊರ್ಮುಜ್‌ ಜಲಸಂಧಿಯನ್ನು ದಾಟಿ ಗುಜರಾತ್‌ನ ವದಿನಾರ್‌ಗೆ ತಲುಪಿದ 'ಜಗ್ ವಸಂತ್'

ಅಹಮದಾಬಾದ್: 47 ಸಾವಿರ ಟನ್‌ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಹೊತ್ತಿರುವ ಭಾರತದ ಧ್ವಜ ಹೊಂದಿರುವ 'ಜಗ್ ವಸಂತ್' ಹೆಸರಿನ ಹಡಗು ಹೊರ್ಮುಜ್‌ ಜಲಸಂಧಿಯನ್ನು ದಾಟಿ, ಗುಜರಾತ್‌ನ ವದಿನಾರ್‌ ಬಂದರನ್ನು ತಲುಪಿದೆ.

ಕುವೈತ್‌ನ ಮಿನಾ ಅಲ್ ಅಹ್ಮದಿ ಬಂದರಿನಿಂದ ಎಲ್‌ಪಿಜಿ ಹೊತ್ತ ಈ ಹಡಗು, ಶುಕ್ರವಾರ ರಾತ್ರಿ 8.30ಕ್ಕೆ ವದಿನಾರ್‌ಗೆ ಆಗಮಿಸಿದೆ ಎಂದು ಬಂದರಿನ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಈ ಪೈಕಿ 20 ಸಾವಿರ ಟನ್ ಮುಂಬೈಗೆ ಮತ್ತು 9 ಸಾವಿರ ಟನ್‌ ಎಲ್‌ಪಿಜಿ ಮಂಗಳೂರಿಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries