ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಕ್ಯಾಂಪ್ಕೋ ಸದಸ್ಯರ ವೈದ್ಯಕೀಯ ಸಹಾಯ ನಿಧಿಯಡಿಯಲ್ಲಿ ರೂ 77,300 ಚೆಕ್ ನ್ನು ಥಾಮಸ್ ಎಜೆ ಮಲಕ್ಕಲ್ಲು ಅವರಿಗೆ, ಪ್ರಮುಖ ಆಸ್ಪತ್ರೆಯ ವೈದ್ಯಕೀಯ ವೆಚ್ಚದ ಮರುಪಾವತಿಗಾಗಿ ಕ್ಯಾಂಪ್ಕೋ ನಿರ್ದೇಶಕ ವಿವೇಕಾನಂದ ಗೌಡ ಅವರು ಕ್ಯಾಂಪ್ಕೋ ಬಂದಡ್ಕ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಹಸ್ತಾಂತರಿಸಿದರು. ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ ಮತ್ತು ಕ್ಯಾಂಪ್ಕೋ ಬಂದಡ್ಕ ಶಾಖೆಯ ಸಿಬ್ಬಂದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

.jpeg)
