HEALTH TIPS

ಅಮೆರಿಕದ ಧಾರ್ಮಿಕ ಆಯೋಗದಲ್ಲಿ ಸಲಹೆಗಾರ್ತಿಯಾಗಿದ್ದ ಸಮೀರಾ ಮುನ್ಷಿ ರಾಜೀನಾಮೆ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರ ನೇತೃತ್ವದ ಶ್ವೇತ ಭವನದ ಧಾರ್ಮಿಕ ಸ್ವಾತಂತ್ರ್ಯಆಯೋಗದಲ್ಲಿ ಸಲಹೆಗಾರ್ತಿಯಾಗಿದ್ದ ಏಕೈಕ ಮುಸ್ಲಿಂ ಮಹಿಳೆ ಸಮೀರಾ ಮುನ್ಷಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಅಮೆರಿಕದ ಆಡಳಿತದಲ್ಲಿ ಹಾಗೂ ವಿದೇಶಾಂಗ ನೀತಿಗಳಲ್ಲಿ 'ಅನ್ಯಾಯ ಮತ್ತು ಕ್ರೌರ್ಯವೇ ತುಂಬಿದ್ದು ಇದರ ಪ್ರತಿಭಟನೆಯ ಸೂಚಕವಾಗಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸಮೀರಾ ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಜೀನಾಮೆ ನೀಡಲು ಕಾರಣಗಳನ್ನು ಅವರು ತಿಳಿಸಿದ್ದಾರೆ.

ಆಯೋಗದ ಸದಸ್ಯೆ ಕ್ಯಾರಿ ಪ್ರಿಜಿಯನ್ ಅವರನ್ನು ಹುದ್ದೆಯಿಂದ ತೆಗೆದು ಹಾಕಿರುವುದನ್ನು ಖಂಡಿಸಿದ್ದಾರೆ. ಪ್ಯಾಲೆಸ್ಟೇನ್‌ ಕುರಿತ ಅಭಿಪ್ರಾಯಗಳಿಂದಲೇ ಅವರನ್ನು ತೆಗೆದುಹಾಕಲಾಗಿದೆ ಎಂದು ಸಮೀರಾ ಆರೋಪಿಸಿದ್ದಾರೆ.


My name is Sameerah Munshi. I am a Presidential appointee serving as advisor to the White House Religious Liberty Commission. Today, I am resigning over the injustice and atrocities of this administration at home and abroad. Full statement below ⬇️ Also here: Show more
23.1K
Reply
Copy link


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries