HEALTH TIPS

ಚುನಾವಣೆ: ಕಾಸರಗೋಡು ಜಿಲ್ಲೆಯಲ್ಲಿ ಸಂಜೆ 4 ಗಂಟೆಯವರೆಗೆ 61.32 ಶೇ. ಮತದಾನ

ಕಾಸರಗೋಡು: ವಿಧಾನಸಭಾ ಚುನಾವಣೆಯ ಮತದಾನ ಪ್ರಾರಂಭವಾದ ನಂತರ ಸಂಜೆ 4 ಗಂಟೆಯವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಶೇ. 61.32 ರಷ್ಟು ಮತದಾನ ದಾಖಲಾಗಿದೆ.


ಕ್ಷೇತ್ರವಾರು, ಮಂಜೇಶ್ವರ- ಶೇ. 59.6, ಕಾಸರಗೋಡು- ಶೇ. 60.9, ಉದುಮ- ಶೇ. 61.95, ಕಾಞಂಗಾಡು- ಶೇ. 61.62, ಮತ್ತು ತ್ರಿಕರಿಪುರ- ಶೇ. 62.63 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries