ಕಾಸರಗೋಡು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಅಮ್ಮನವರ ಜನ್ಮದಿನದ ಅಂಗವಾಗಿ ಕಾಸರಗೋಡಿನ 72 ಬಡಕುಟುಂಬಗಳ ಮನೆಗೆ ತೆರಳಿ ಹಣ್ಣು ಹಂಪಲು ನೀಡಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಕಾಸರಗೋಡು ಯೋಜನಾಧಿಕಾರಿ ದಿನೇಶ್, ದರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ಮಂಡಲ ಅಧ್ಯಕ್ಷ É. ಎನ್. ವೆಂಕಟ್ರಮಣ ಹೊಳ್ಳ, ವಲಯ ಮೆಲ್ವಿಚಾರಕ ಗೋಪಲಕೃಷ್ಣ, ಸೇವಾ ಪ್ರತಿನಿಧಿ ಜ್ಯೋತಿ, ಜ್ಞಾನವಿಕಾಸ ಸಮನ್ವಯ ಅದಿ ಸೌಮ್ಯ ಜೊತೆಗಿದ್ದರು.


