ಮುಖಪುಟಮಧೂರು ಮಧೂರು ಸನ್ನಿಧಿಯಲ್ಲಿ ವಿಶೇಷ ಬಲಿ ಮಧೂರು ಸನ್ನಿಧಿಯಲ್ಲಿ ವಿಶೇಷ ಬಲಿ 0 samarasasudhi ಏಪ್ರಿಲ್ 16, 2026 ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಷು ಮಹೋತ್ಸವದ ಅಂಗವಾಗಿ ಶ್ರೀದೇವರ ವಿಶೇಷ ಬಲಿ ಉತ್ಸವ ಬುಧವಾರ ನೆರವೇರಿತು. Tags ಮಧೂರು ನವೀನ ಹಳೆಯದು