ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವೈಷ್ಣವೀ ನಾಟ್ಯಾಲಯದ ವತಿಯಿಂದ "ನೃತ್ಯಾರ್ಪಣಂ" ಶಾಸ್ತ್ರಿಯ ನೃತ್ಯ ಕಾರ್ಯಕ್ರಮ ಸಂಪನ್ನಗೊಂಡಿತು. ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು ಇವರ ಶಿಷ್ಯೆಯರಾದ ವಿದುಷಿ ಹರ್ಷಿತ ಬದಿಯಡ್ಕ, ಶಮಾ ವಳಕುಂಜ, ಶಾರ್ವಿ ವಳಕುಂಜ, ಆಸ್ತಾ ಪುತ್ತೂರು ಇವರು ನೃತ್ಯ ಪ್ರದರ್ಶನವನ್ನು ನೀಡಿದರು.

.jpg)
