HEALTH TIPS

ಬಲೂಚಿಸ್ತಾನ| ಹೊಂಚು ದಾಳಿಯಲ್ಲಿ ಸೇನಾಧಿಕಾರಿ, 10 ಯೋಧರು ಮೃತ್ಯು

ಪೇಷಾವರ: ಬಲೂಚಿಸ್ತಾನದ ಚಮಲಾಂಗ್ ಪ್ರದೇಶದಲ್ಲಿ ಸೇನೆಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್‍ಎ)ಯ ಬಂಡುಕೋರರು ನಡೆಸಿದ ಹೊಂಚು ದಾಳಿಯಲ್ಲಿ ಸೇನೆಯ ಮೇಜರ್ ಹಾಗೂ ಇತರ 10 ಯೋಧರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬುಧವಾರ ಸಂಜೆ ಚಮಲಾಂಗ್ ಪ್ರದೇಶದಲ್ಲಿ ಗುಪ್ತಚರ ಮಾಹಿತಿಯನ್ನು ಆಧರಿಸಿ ಸೇನಾಪಡೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಎಸೆದ ಬಂಡುಕೋರರು ಬಳಿಕ ಗುಂಡಿನ ದಾಳಿ ನಡೆಸಿದ್ದು ಮೇಜರ್ ತೌಸೀಫ್ ಅಹ್ಮದ್ ಹಾಗೂ ಇತರ 11 ಯೋಧರು ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ `ದಿ ಬಲೂಚಿಸ್ತಾನ್ ಪೋಸ್ಟ್' ವರದಿ ಮಾಡಿದೆ.

ಈ ಕಾರ್ಯಾಚರಣೆಯು ಐಇಡಿಗಳು ಮತ್ತು ಸಂಘಟಿತ ದಾಳಿಗಳನ್ನು ಒಳಗೊಂಡಿರುವ ವಿಶಾಲವಾದ, ಹೆಚ್ಚು ಆಕ್ರಮಣಕಾರಿ ಕಾರ್ಯತಂತ್ರದ ಭಾಗವಾಗಿದೆ ಎಂದು ಬಿಎಲ್‍ಎ ಪ್ರತಿಪಾದಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries