HEALTH TIPS

ಸಿಎನ್‌ಜಿ ಬೆಲೆ 2ರೂ. ಹೆಚ್ಚಳ : ಎರಡು ವಾರಗಳಲ್ಲಿ 2ನೇ ಬಾರಿ ಬೆಲೆ ಏರಿಕೆ

ಪುಣೆ: ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ಬೆಲೆಯನ್ನು ಮಹಾನಗರ್ ಗ್ಯಾಸ್ ಲಿಮಿಟೆಡ್ ಪ್ರತಿ ಕಿ.ಗ್ರಾಂ. 2ರೂ. ಏರಿಕೆ ಮಾಡಿದೆ.

ಪಶ್ಚಿಮ ಏಶ್ಯಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ, ಎರಡು ವಾರಗಳಲ್ಲಿ ಇದು ಎರಡನೇ ಬಾರಿ ಸಿಎನ್‌ಜಿ ಬೆಲೆ ಏರಿಕೆಯಾಗುತ್ತಿರುವುದು.

ಈ ಹೆಚ್ಚಳದೊಂದಿಗೆ ಮುಂಬೈ, ಠಾಣೆ, ನವಿ ಮುಂಬೈ ಮತ್ತು ಮುಂಬೈ ಮಹಾನಗರದ ಇತರ ಪ್ರದೇಶಗಳಲ್ಲಿ ಗ್ಯಾಸ್ ಬೆಲೆ ಈಗ ಪ್ರತಿ ಕಿ.ಗ್ರಾಂ.ಗೆ 86 ರೂ. ಆಗಿದೆ. ಶನಿವಾರ ಮಧ್ಯರಾತ್ರಿಯಿಂದಲೇ ಈ ಬೆಲೆ ಏರಿಕೆ ಜಾರಿಗೆ ಬಂದಿದೆ.

ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಸಿಎನ್‌ಜಿ ವಿತರಿಸುವ ಮಹಾನಗರ್ ಗ್ಯಾಸ್ ಲಿಮಿಟೆಡ್ ಕೊನೆಯದಾಗಿ ಮೇ 14ರಂದು ಪ್ರತಿ ಕಿ.ಗ್ರಾಂ.ಗೆ 2ರೂ. ಏರಿಕೆ ಮಾಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries